fbpx

ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಮಾಡಿದವರಿಗೆ ಗೌರವ ಸನ್ಮಾನ

ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಗೆ ಇದೀಗ 46 ವರ್ಷ,ಈ ದಿನವನ್ನು ಬಿಜೆಪಿ ಕರಾಳ ದಿನವಾಗಿ ಆಚರಿಸುತ್ತಿದ್ದು,ಕೊಡಗಿನಲ್ಲಿ ಈ ಸಂದರ್ಭ ಸೆರೆವಾಸ ಅನುಭವಿಸಿದ ಕುಶಾಲನಗರದ ವಿ.ಎನ್ ಶಶಿಧರ್ ಹಾಗು ಬಿ.ಎಂ.ಸದಾನಂದ ರವರಿಡೆ ಬಿಜೆಪಿ ಯುವ ಮೋರ್ಚ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭ ತುರ್ತು ಪರಿಸ್ಥಿತಿಯ ಅನುಭವಗಳನ್ನು ಹಂಚಿಕೊಂಡರು.

error: Content is protected !!