fbpx

ತಿಂಗಳ ಬಳಿಕ ಕರಿಕೆಗೆ ಲಸಿಕೆ

ಜಡಿ ಮಳೆ,ಕೇರಳದ ಗಡಿ ಕುಗ್ರಾಮವಾದ ಕರಿಕೆಗೆ ಕಡೆಗೂ ತಿಂಗಳ ಬಳಿಕ ಲಸಿಕೆ ಲಭ್ಯವಾಗುತ್ತಿದೆ.

ರಾಜ್ಯದಲ್ಲಿ ಎರಡು ಬಾರಿ
ಲಸಿಕೆ ಕೊರತೆಯ ನಡುವೆ ಪ್ರಥಮ ಹಂತದ ಲಸಿಕೆ ಪಡೆದು 90 ದಿನಗಳು ಕಳೆದರೂ ಎರಡನೇ ಲಸಿಕೆ ಪಡೆಯಲು 875 ಮಂದಿ ಇರುವುದರೊಂದಿಗೆ 200 ಲಸಿಕೆಯನ್ನು ಆರೋಗ್ಯ ಇಲಾಖೆ ಒದಗಿಸಿದೆ.ಮೊದಲ ಹಂತದ 2980 ಲಸಿಕೆ ಪಡೆಯಲು ಕಾಯುತ್ತಿದ್ದು ಸಮೀಪದ ಲಸಿಕೆ ಕೇಂದ್ರವಾದ ಭಾಗಮಂಡಲ ಮತ್ತು ಚೇರಂಬಾಣೆ ಭಾಗದಲ್ಲಿ ಸಹ ಬೆರಳೆಣಿಕೆ ಲಸಿಕೆವಿರಲಿದೆ.

ಜಿಲ್ಲೆಯಲ್ಲಿ 5 ಸಾವಿರ ಲಸಿಕೆ ಲಭ್ಯವಾಗಿದ್ದು, ಲಸಿಕೆ ಪಟ್ಟಿ ಇಲ್ಲಿದೆ:

error: Content is protected !!