ತಾವರೆಕೆರೆ ಬಳಿ ಸ್ಥಳ ಸಮೀಕ್ಷೆ

ಕಳೆದ 3 ವರ್ಷಗಳಿಂದ ವಿಪರೀತ ಮಳೆಯಿಂದಾಗಿ ಕುಶಾಲನಗರ ತಾವರೆಕೆರೆ ಬಳಿ ರಾಷ್ಟೀಯ ಹೆದ್ದಾರಿ ಮುಳುಗಡೆಯಾಗುತ್ತಿದ್ದು, ರಸ್ತೆಯ ಎತ್ತರ ಹೆಚ್ಚಿಸಬೇಕೆಂಬ ಸಂಸದ ಪ್ರತಾಪ್ ಸಿಂಹ ಅವರ ಮನವಿಗೆ ಸ್ಪಂದಿಸಿ ರಾಷ್ಟೀಯ ಹೆದ್ದಾರಿ ಕರ್ನಾಟಕ ವಿಭಾಗದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹಾಗು ಇತರೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಸಮೀಕ್ಷೆ ನಡೆಸಿದರು.