ತಾವರೆಕೆರೆ ಒತ್ತುವರಿ: ಹೈಕೋರ್ಟ್ ನಲ್ಲಿ ವಿಚಾರಣೆ


ಮಡಿಕೇರಿ ಹಾಗು ಕುಶಾಲನಗರದ ನಡುವೆ ಸಿಗುವ ತಾವರಕೆರೆಯನ್ನು ಒತ್ತುವರಿ ಮಾಡಿರುವ ಪ್ರದೇಶವನ್ನು ಬಫರ್ ಝೋನ್ ಕುರಿತ ಸರ್ವೆ ಕಾರ್ಯ ನಡೆಸಲು ನೀಡಿದ್ದ ವರದಿ ಆದೇಶ ಬಗ್ಗೆ ಮೇ 23ರಂದು ವಿವರಣೆ ನೀಡುವಂತೆ ಹೈಕೋರ್ಟ್ ಕೊಡಗು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು ಸ್ಥಳೀಯ ವಕೀಲರಾದ ಅಮೃತೇಶ್ ಸಲ್ಲಿಸಿದ ಅರ್ಜಿಯಂತೆ ಮುಖ್ಯವ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು,ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳದಿರುವ ಬಗ್ಗೆ ಅರ್ಜಿದಾರರ ದೂರು ನೀಡಿದ ಕಾರಣ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ.

error: Content is protected !!