fbpx

ತಾವರೆಕೆರೆ ಸರ್ವೆಗೆ ಸೂಚನೆ

ಕುಶಾಲನಗರ ತಾವರೆಕೆರೆ ಬಫರ್ಜೋನ್ ಒತ್ತುವರಿ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯ ಜುಲೈ 9ರಂದು ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದೆ.

ಈ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆಗೆ ಬಂದಿದ್ದು ಕಂದಾಯ,ಕುಡ,ಪಟ್ಟಣ ಪಂಚಾಯ್ತಿ ಇಲಾಖೆಗಳು ದೂರುದಾರ ವಕೀಲ ಅಮೃತೇಶ್ ಸಮ್ಮುಖದಲ್ಲಿ ಜಂಟಿ ಕಾರ್ಯಕ್ಕೆ ಸೂಚಿಸಿದೆ.

error: Content is protected !!