ತರಕಾರಿ ಗಾಡಿಯಲ್ಲಿ ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ:ಬಂಧನ

ಕೊಡಗು: ಕೇರಳದ ಗಡಿ ಬಂದ್ ಆಗಿದ್ದ ಸಂದರ್ಭ ಕಳ್ಳ ಮಾರ್ಗದಲ್ಲಿ ಹುಣಸೂರಿನಿಂದ ತರಕಾರಿ ಸಾಗಿಸುವ ವಾಹನದಲ್ಲಿ 1.20 ಲಕ್ಷ ಮೌಲ್ಯದ ಮದ್ಯವನ್ನು ಆನೆಚೌಕೂರು ಗೇಟ್ ನಲ್ಲಿ ಸಿಕ್ಕಿಬಿದ್ದಿದು, ಮಾಲು ಸಮೇತ ಕೇರಳದ ವ್ಯಕ್ತಿ, ಮದ್ಯ, ವಾಹನವನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!