ತಂಪು ಪಾನೀಯ ವಿತರಣೆ

ಕೊಡಗು ಜಿಲ್ಲೆ ಯಲ್ಲಿ ರುವ ಬೆರಳೆಣಿಕೆ ಥಿಯೇಟರಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ “The Kashmir Files” ಸುಂಟಿಕೊಪ್ಪ ಮತ್ತು ಸಿದ್ದಾಪುರ ಸಿನಿಮಾ ಮಂದಿರದಲ್ಲಿ ಶಾಸಕದ್ವಯರಿಂದ ಉಚಿತ ಪ್ರದರ್ಶನ ನೀಡಲಾಗುತ್ತಿದೆ.
ದಿನದ ನಾಲ್ಕು ಪ್ರದರ್ಶನ ವೇಳೆ ಪ್ರದರ್ಶನ ಕ್ಕೆ ಆಗಮಿಸಿದ ಪ್ರೇಕ್ಷಕರಿಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ತಂಪುಪಾನೀಯ ವಿತರಣೆ ಮಾಡಲಾಯಿತು.