fbpx

ಡ್ರಿಂಕ್ ಅಂಡ್ ಡ್ರೈವ್: ದಂಡ

ಕೊಡಗು: ಕುಡಿದು ಸಾರ್ವಜನಿಕ ಸ್ಥಳದಲ್ಲಿ ಕಾರು ಚಾಲನೆ ಮಾಡಿದ ಕಾರಣಕ್ಕೆ ಕಾರು ಮಾಲೀಕನಿಗೆ 10 ಸಾವಿರ ದಂಡ ವಿಧಿಸಿದ ಘಟನೆ ಶನಿವಾರ ಸಂತೆಯಲ್ಲಿ ನಡೆದಿದೆ. ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಕುಡಿದು ವಾಹನ ಚಾಲನೆ ಮಾಡಿದ್ದ ಸಂದರ್ಭ ಶನಿವಾರಸಂತೆ ಪೋಲಿಸ್ ಠಾಣಾಧಿಕಾರಿ ದೇವರಾಜ್ ವಾಹನ ತಡೆದು ಪರಿಶೀಲನೆ ಒಳಪಟ್ಟ ಸಂದರ್ಭ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿರುವ ಕಾರಣ ಹಂಡ್ಲಿ ಗ್ರಾಮದ ಹೆಚ್.ಎಂ ಮಹೇಶ್ ತನ್ನ ಶ್ವಿಫ್ಟ್ (KA 12 P 6504) ಕಾರಿನಲ್ಲಿ ಅಡ್ಡದಿಡ್ಡಿ ಓಡಿಸುತ್ತಿದ್ದ ಕಾರಣ ನೀಡಿ ಕುಶಾಲನಗರ ನ್ಯಾಯಾಲಯ ದಂಡ ವಿಧಿಸಿದ್ದು,ನ್ಯಾಯಾಲಯದಲ್ಲಿ ದಂಡ ನೀಡಿ ಕಾರನ್ನು ಬಿಡಿಸಿಕೊಂಡಿದ್ದಾರೆ.

error: Content is protected !!