ಟೋಕಿಯೋದಲ್ಲಿ ಕೊಡಗಿನ ಕಲಿಗಳು!

ಟೋಕಿಯೋ ಒಲಂಪಿಕ್ಸ್ ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಭಾರತದ ವಿವಿಧ ವಿಭಾಗದ ಕ್ರೀಡಾಪಟುಗಳು ಉದ್ಗಾಟನೆ ನಂತರ ತಮ್ಮ ಮೈದಾನದ ಪ್ರದೇಶಗಳಿಗೆ ತೆರಳಬೇಕಾಗುತ್ತದೆ.

ಹೀಗೆ ಕೊಡಗಿನವರಾದ ಬಾಕ್ಸಿಂಗ್ ಕೋಚ್ ಕುಟ್ಟಪ್ಪ ಮತ್ತು ಸೇಯ್ಲಿಂಗ್ ವಿಭಾಗದ ಗಣಪತಿ ಒಟ್ಟಾಗಿ ಕಾಣಿಸಿಕೊಂಡರು. ಭಾರತದ ಕ್ರೀಡಾಪಟುಗಳು ಇಂದಿನಿಂದ ಅಖಾಡಕ್ಕೆ ಇಳಿಯಲಿದ್ದಾರೆ.