fbpx

ಝಿಂಕಾ ವೈರಸ್ ಸೋಂಕು ಪತ್ತೆ ಗಡಿಯಲ್ಲಿ ತಪಾಸಣೆ ಜೋರು!

ಕೇರಳದಲ್ಲಿ ಝಿಂಕಾ ವೈರಸ್ ಸೋಂಕು ಪತ್ತೆ ಹಿನ್ನಲೆ,ಕೊಡಗಿನ ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ವ್ಯಾಕ್ಸಿನ್ ಮತ್ತು ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ವರದಿ ನೀಡದವರನ್ನು ವಾಪಸ್ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಗಡಿಗಳಲ್ಲಿ
ಆಯಾ ತಹಶೀಲ್ದಾರರಿಗೆ ಗಡಿಯಲ್ಲಿ ತಪಾಸಣೆ ಜವಬ್ದಾರಿ ನೀಡಲಾಗಿದೆ ಎಂದರು.

error: Content is protected !!