fbpx

ಜೋಡುಪಾಲ ರಸ್ತೆ ಕುಸಿತ..

ಕೊಡಗು(ಜೋಡುಪಾಲ): ಮಂಗಳೂರು ಮಡಿಕೇರಿ ನಡುವೆ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿಯಾಗಿರುವ ರಸ್ತೆ ಕುಸಿತ ಉಂಟಾಗಿದ್ದು. ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಕರಿಕೆ ಮೂಲಕ ಕೇರಳ ಪ್ರವೇಶ ಮಾಡಬೇಕಾಗಿದ್ದು ರಸ್ತೆ ಬಂದ್ ಮಾಡಲಾಗಿದ್ದು ಪರ್ಯಾಯವಾಗಿ ಹಾಸನ ಮುಖಾಂತರ ತೆರಳಬೇಕಾಗುವ ಪರಿಸ್ತಿತಿ ನಿರ್ಮಾಣವಾಗಿದೆ.

error: Content is protected !!