ಜೆಸಿಐ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರದ ಆಯೋಜನೆ

ಪ್ರತೀ ವರ್ಷ ಒಂದಲ್ಲಾ ಒಂದು ಸಾಮಾಜಿಕ ಕೆಲಸ ನಡೆಸಿಕೂಂಡು ಬರುತ್ತಿರುವ ಜೆಸಿಐ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.

ಜೆಸಿಐ ಸೋಮವಾರಪೇಟೆ ಪುಷ್ಪ ಗಿರಿ ಈ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಸ್ವಯಂಪ್ರೇರಿತರಾಗಿ ಯುವ ಸಮೂಹ ಶಿಬಿರಕ್ಕೆ ಆಗಮಿಸಿ ಅಮೂಲ್ಯ ರಕ್ತದಾನ ಮೂಲಕ ಸಾರ್ಥಕತೆ ಮೆರೆದರು.

error: Content is protected !!