ಜೆಡಿಎಸ್ಗೆ ಜಯ

ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ವಾಣಿಜ್ಯೋದ್ಯಮಿಗಳ ಬ್ಯಾಂಕಿನ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯಾರ್ಥಿಗಳಿಗೆ ಹೀನಾಯ ಸೋಲು ಉಂಟಾಗಿದೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ಬಣದ ನೇತೃತ್ವದ ತಂಡಕ್ಕೆ ಭರ್ಜರಿ ಜಯ ಸಿಕ್ಕಿದ್ದು ಸೋಮವಾರಪೇಟೆ ಭಾಗದಿಂದ ಸ್ಪರ್ಧಿಸಿದ್ದ ಜನಾರ್ದನ ಪ್ರಭು, ನರಸಿಂಹ,ನಾಗೇಶ್, ಗೆಲವು ಸಾಧಿಸಿದ್ದಾರೆ.

ಐವರು ಸ್ಪರ್ಧಿಗಗಳ ಪೈಕಿ ಮೂವರು ಕೆ ಎಂ ಬಿ ಗಣೇಶ್ ಬೆಂಬಲಿತ ಅಭ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.

error: Content is protected !!