ಜೂಜು ಅಡ್ಡೆ ಮೇಲೆ ದಾಳಿ

ಕೊಡಗು: ಸೋಮವಾರಪೇಟೆ ತಾಲ್ಲೂಕಿನ ಆನೆಕೆರೆ ಸಮೀಪ ಕಾಫಿ ತೋಟದಲ್ಲಿ ಜೂಜು ಆಡುತ್ತಿದ್ದ ಸ್ಥಳಕ್ಕೆ ಪೋಲಿಸರು ದಾಳಿ ನಡೆಸಿದ್ದಾರೆ.112 ಗೆ ಕರೆ ಬಂದ ಹಿನ್ನಲೆ ದಾಳಿ ನಡೆಸಿದ ಪೋಲಿಸರು ಆಟದಲ್ಲಿ ತೊಡಗಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!