fbpx

ಜುವೆಲರಿ ಮಾಲಿಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ!

ವರದಿ: ಪ್ರವೀಣ್ ಸಿದ್ಧಾಪುರ

ಸಿದ್ಧಾಪುರದ ಮಡಿಕೇರಿ ರಸ್ತೆಯಲ್ಲಿರುವ ಜಗನ್ ಎಂಬುವವರ ಮಾಲೀಕತ್ವದ ಮಧುರ ಸ್ಟೋರ್ಸ್ ಎಂಬ ಬಟ್ಟೆ ಅಂಗಡಿ ನಿನ್ನೆ ರಾತ್ರಿ 10.30 ರ ಸಮಯಕ್ಕೆ ಶಾರ್ಟ್ ಸರ್ಕ್ಯೂಟ್‌ ನಿಂದಾಗಿ ಬೆಂಕಿಗಾಹುತಿಯಾಗಿದ್ದು, ಪಕ್ಕದಲ್ಲೇ ವಾಸವಿರುವ ಜುವೆಲ್ಲರ್ಸ್ ಮಾಲೀಕ ರಾಜುರಾಂ ಅವರ ಸಮಯೋಚಿತ ವರ್ತನೆಯಿಂದಾಗಿ ಪಕ್ಕದ ಯಾವುದೇ ಮಳಿಗೆಗೆ ಬೆಂಕಿ ಹರಡದಂತೆ ಮತ್ತು ಫೈರ್ ಫೋರ್ಸ್ ನ ಸಹಕಾರದೊಂದಿಗೆ ಬೆಂಕಿಯನ್ನು ಹೆಚ್ಚು ಹರಡದಂತೆ ಕೆಡಿಸಲಾಗಿದ್ದು, ಅಂದಾಜು ಸುಮಾರು 70 ಲಕ್ಷಕ್ಕೂ ಹೆಚ್ಚಿನ ನಾಶ ನಷ್ಟ ಉಂಟಾಗಿದೆ.

error: Content is protected !!