ಜುಲೈ 5ರ ನಂತರವೇ ಅನ್ ಲಾಕ್ ಕ್ರಮ

ಕೊಡಗಿನಲ್ಲಿ ಅನ್ ಲಾಕ್ ಮಾಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು,ನಿಯಮದಂತೆ ಪಾಸಿಟಿವಿಟಿ ರೇಟ್ 5ಕ್ಕಿಂತ ಕಡಿಮೆಯಾದಲ್ಲಿ ಮಾತ್ರ ಲೋಕ್ಡೌನ್ ಮಾಡಲಾಗುವುದು, ಎಂದು ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯ ಪಟ್ಟಿದ್ದಾರೆ.ಕೊರೋನಾದಿಂದ ಸಾಕಷ್ಟು ಉದ್ಯಮ ನೆಲಕಚ್ಚಿದೆ ಆದರೆ ರಾಜ್ಯದ ಇತರೆಡೆಗಳಲ್ಲಿ ಕಡಿಮೆಯಾದಂತೆ ಕೊಡಗಿನಲ್ಲಿ ಇಳಿಕೆ ಕಾಣದಿರುವುದು ವಿಪರ್ಯಾಸ,ಜಿಲ್ಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡರೆ ಅನ್ ಲಾಕ್ ಆಗುವುದಿಲ್ಲ,ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.ಯಾವುದಕ್ಕೂ ಜುಲೈ 5 ರವರೆಗೆ ಕಾದುನೋಡೋಣಾ ಎಂದರು.