fbpx

ಜೀಪು ಅಪಘಾತ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕುಂದನಹಳ್ಳಿ ಸರ್ಕಲ್ ಮಲ್ಲಿನಾಥಪುರ ಬಳಿ ಕೊಡಗು ಮೂಲದ KA 12 MB 9933 ನೊಂದಣಿಯ ಕೆಂಪುಬಣ್ಣದ ಮಹೇಂದ್ರ ಜೀಪೊಂದು ಮಾಖ್ಯ ರಸ್ತೆಯಿಂದ ಸುಮಾರು ಸುಮಾರು ನೂರು ಮೀಟರನಷ್ಟು ದೂರ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದಿದೆ ವಾಹನದಲ್ಲಿ ಯಾರೂ ಇಲ್ಲದ ಕಾರಣ ಇನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!