ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ವ ಎಲ್ಲರಿಗೂ ಲಸಿಕೆ ಭಾಗ್ಯವಿಲ್ಲ

ಸರ್ಕಾರ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದರೂ ಕೊಡಗಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರದ ಮಾರ್ಗಸೂಚಿ ಬಾರದ ಹಿನ್ನಲೆ ಯುವ ಸಮೂಹ ಅಸಮಾಧಾನಗೊಂಡಿದ್ದಾರೆ.

18-45 ವಯಸ್ಸಿನವರಿಗೆ ಕೇವಲ ಆದ್ಯಾತಾ ಗುಂಪುಗಳಿಗೆ ನೀಡಲಾಗುತ್ತಿದ್ದು ಲಸಿಕಾ ಕೇಂದ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾರೆ.ಲಸಿಕಾ ಅಧಿಕಾರಿಗಳಿಗೆ ಮಾರ್ಗಸೂಚಿ ಬಂದ ಕೂಡಲೆ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!