ಜಿಲ್ಲೆಯಲ್ಲಿ ಮೂವರು ಸೋಂಕಿತರ ಸಾವು

ಕೊಡಗಿನಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಾವು ಪ್ರಕರಣ ಹೆಚ್ಚಾಗಿದೆ ಕಳೆದ 24 ಗಂಟೆಗಳಲ್ಲಿ ಮೂವರು ಮೃತಪಟ್ಟಿದ್ದು,ಸಾವಿನ ಸಂಖೆ 380ಕ್ಕೆ ಏರಿದೆ. ಇಲ್ಲಿವರೆಗೆ 113 ಹೊಸ ಸೋಂಕಿತರ ಪ್ರಕರಣ ದಾಖಲಾಗಿದೆ.

error: Content is protected !!