ಜಿಲ್ಲೆಯಲ್ಲಿ ಮೂರು ದಿನ ಉಸ್ತುವಾರಿ ಸಚಿವರಿಂದ ಪರಿಶೀಲನೆ


ಕೊಡಗು: ಉಸ್ತುವಾರಿ ಸಚಿವ ವಿ. ಸೋಮಣ್ಣ ಶುಕ್ರವಾರದಿಂದ ಭಾನುವಾರದವರೆಗೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ತಡೆ ಸಂಬಂಧ ಪರಿಶೀಲನೆ ಕೈಗೊಳ್ಳಲಿದ್ದಾರೆ.

ಮೇ 14- ಶುಕ್ರವಾರ 3:00 ಗಂಟೆಗೆ ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಚಿವರು ಮಡಿಕೇರಿಯಲ್ಲಿ ಸಭೆ ನಡೆಸಲಿದ್ದಾರೆ.

ಸಂಜೆ 4,30 ಗಂಟೆಗೆ ಕೊಡಗು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಸಂಜೆ 5,30 ಗಂಟೆಗೆ ಗಾಳಿಬೀಡು ನವೋದಯ ಶಾಲೆ ಯಲ್ಲಿರುವ Covid ಕೇರ್ ಸೆಂಟರ್ ಗೆ ಭೇಟಿ ಪರಿಶೀಲನೆ.

ಶನಿವಾರ

ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಹಾಗೂ ಆತ್ರೇಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.

ಮಧ್ಯಾಹ್ನ 12:00 ಗಂಟೆಗೆ ಕುಟ್ಟ ಗ್ರಾಮದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ ಮತ್ತು ಚೆಕ್ಪೋಸ್ಟ್ ಪರಿಶೀಲನೆ.

3,30 ಗಂಟೆಗೆ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆಗೆ ಭೇಟಿ ಪರಿಶೀಲನೆ.

ಸಂಜೆ 4,15 ಗಂಟೆಗೆ ಪಾಲಿಬೆಟ್ಟ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ಪರಿಶೀಲನೆ.

ಭಾನುವಾರ

ಬೆಳಗ್ಗೆ 9,45 ಗಂಟೆ – ಕೂಡಿಗೆ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ಪರಿಶೀಲನೆ.

ಮಧ್ಯಾಹ್ನ 11 ಗಂಟೆಗೆ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಪರಿಶೀಲನೆ.

error: Content is protected !!