ಜಿಲ್ಲೆಯಲ್ಲಿ ಭಾಗಶಃ ಶಾಲಾ ಪ್ರಾರಂಭಕ್ಕೆ ಜಿಲ್ಲಾಡಳಿತ ಅಸ್ತು

ಕೊಡಗು ಜಿಲ್ಲೆಯಲ್ಲಿ 9,10 ಮತ್ತು ಪದವಿಪೂರ್ವ ಕಾಲೇಜು ಆರಂಭವಾಗಲಿದೆ.

ಸೆಪ್ಟೆಂಬರ್ 17 ರಿಂದ ತರಗತಿಗಳು ಕಾರ್ಯಾರಂಭ ಆಗುವುದೆಂದು ಹೇಳಲಾಗಿದೆ. ಕೋವಿಡ್ ನಿಯಮ ಪಾಲಿಸಿ ತರಗತಿ ಆರಂಭಿಸಲು ಸೂಚನೆ ನೀಡಲಾಗಿದೆ.

ಹಾಸ್ಟೆಲ್ ಮೇಲ್ವಿಚಾರಕರು ಕಡ್ಡಾಯ ಲಸಿಕೆ ಪಡೆದಿರಬೇಕು. ಪ್ರತೀ ಹಾಸ್ಟೇಲ್ ಗಳಲ್ಲಿ ಒಂದು ಐಸೋಲೇಷನ್ ಕೇಂದ್ರ ಇರಬೇಕು.ಇದಿಷ್ಟನ್ನು ಕೊಡಗು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ರೂಪದಲ್ಲಿ ನೀಡಲಾಗಿದೆ.

error: Content is protected !!