ಜಿಲ್ಲೆಯಲ್ಲಿ ಕೃಷಿಕರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಖರೀದಿಗೆ ಅವಕಾಶ

ಕೊಡಗು: ವಾರದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ರಸಗೊಬ್ಬರ ಕೃಷಿ ಪರಿಕರ ಸಂಬಂಧಿತ ಅಂಗಡಿಗಳನ್ನು ತೆರೆದು ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಯಿಂದ ಆದೇಶ ಹೊರಬಿದ್ದಿದೆ.ಸೂಕ್ತ ರಶೀದಿ ಪಡೆದು ರಸಗೊಬ್ಬರ ಖರೀದಿಸಿ ಅದೇ ದಿನ ತೋಟಗಳಿಗೆ ಸಹಾ ಕೊವಿಡ್ ನಿಯಮಾವಳಿಯೊಂದಿಗೆ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.

error: Content is protected !!