fbpx

ಜಿಲ್ಲೆಯಲ್ಲಿ ಆರಂಭವಾಗಲಿದೆಯಾ ಹೆಲಿ ರೈಡ್???

ಕೊಡಗು: ವಿರಾಜಪೇಟೆಯ ಬೇಗೂರುಕೊಲ್ಲಿ ಸೇರಿದಂತೆ ಕೊಡಗಿನ ಸೌಂದರ್ಯ ಸವಿಯಲು ಕೆಲವು ಖಾಸಗಿ ಸಂಸ್ಥೆಗಳು ಯಶಸ್ವಿಯಾಗಿದ್ದವು,ಕೆಲವು ಕಾರಣಾಂತರದಿಂದ ಸ್ಥಗಿತಗೊಂಡರಿರುವ ಪ್ರವಾಸೋದ್ಯಮದ ಒಂದು ಭಾಗವಾದ “ಹೆಲಿ ಟೂರ್”ನಡೆಸಲು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಹೆಲಿ ಟ್ಯಾಕ್ಸಿ ಒದಗಿಸುತ್ತಿರುವ “ಥಂಬಿ ಏವಿಯೇಷನ್” ವರ್ಷಾಂತ್ಯದಲ್ಲಿ ಕಾಪ್ಟರ್ ಟೂರ್ ಮಾಡಲು ಚಿಂತನೆ ನಡೆಸಿದೆ.ಸದ್ಯಕ್ಕೆ ಕೊಡಗು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ಧಾರೆ.ಒಂದು ವೇಳೆ ಎನ್.ಒ.ಸಿ ಲಭ್ಯವಾದರೆ ಜಿಲ್ಲೆಯ ಪ್ರವಾಸೋಧ್ಯಮ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಂತಾಗುತ್ತದೆ.

error: Content is protected !!