ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ: ವಿ. ಸೋಮಣ್ಣ

ಕೊಡಗು: ಜಿಲ್ಲೆಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಜಿಲ್ಲಾಕೇಂದ್ರ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗಿದ್ದು,ಇದರಲ್ಲಿ 13 ಸಾವಿರ ಸಾಮರ್ಥ್ಯ ಇರುವುದರಿಂದ ಆಕ್ಸಿಜನ್ ಸಮಸ್ಸೆ ಉಂಟಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ನೇತೖತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗು ಪ್ರತ್ಯೇಕ ಹೊಣೆಹೊತ್ತು ಕೋವಿಡ್ ನಿಯಂತ್ರಣಕ್ಕೆ ಶ್ರಮ ವಹಿಸಬೇಕಿದೆ.

ಜಿಲ್ಲೆಯ 5 ತಾಲೂಕುಗಳಿಗೂ ನೋಡಲ್ ಅಧಿಕಾರಿ ನೇಮಕವನ್ನು ಸಚಿವರು ಘೋಷಣೆ ಮಾಡಿದ್ದು
ಜಿಲ್ಲೆಯಲ್ಲಿ ಸೂಕ್ತ ಸಂಖ್ಯೆಯಲ್ಲಿ ಅ್ಯಂಬ್ಯುಲೆನ್ಸ್ ಇದೆ.ಕರೋನಾ ಎರಡನೇ ಅಲೆ ಸಂದಭ೯ ದೇಶದಲ್ಲಿ ಲಸಿಕೆ ಕೂಡ ಲಭ್ಯವಿದೆ.

29 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜಿಲ್ಲೆಯಲ್ಲಿದೆ. ಲಸಿಕೆ ನೀಡಿಕೆ ಜತೆಗೆ ಕೋವಿಡ್ ಪರೀಕ್ಷೆ ಸೂಕ್ತ ಕ್ರಮ ನಾಳೆಯಿಂದ 5 ತಾಲೂಕು ಕೇಂದ್ರಗಳಲ್ಲಿ ಸಹಾಯ ವಾಣಿ ಪ್ರಾರಂಭ ವಾಗಲಿದೆ
ಕರೋನಾ ಸೋಂಕಿತರಿಗೆ ಎಲ್ಲಾ ರೀತಿಯ ಸಹಾಯಕ್ಕೆ ಸಹಾಯ ವಾಣಿ ಸ್ಥಾಪನೆ .ಗೖಹಸಂಪಕ೯ ತಡೆಯಲ್ಲಿರುವವರ ನಿಗಾ ವಹಿಸಲೂ ಸಹಾಯವಾಣಿಯಿಂದ ಸಾಧ್ಯ ಸಚಿವ ಸೋಮಣ್ಣ ಎಂದರು.

error: Content is protected !!