ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ

ಇತ್ತೀಚಿಗೆ ಅನುದಾನಿತ ಪ್ರೌಢ ಶಾಲೆ ಗೋಣಿಕೊಪ್ಪದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈರಂಬಾಡದ ಶಿಕ್ಷಕರಾದ ಶ್ರೀಮತಿ ಎಚ್ ಎನ್ ಪದ್ಮ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಕಾಡು ಮುಖ್ಯ ಶಿಕ್ಷಕರಾದ ಬಿ ಕೆ. ಜಯಲಕ್ಷ್ಮಿ. ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಎಚ್ ಜಿ ಸಾವಿತ್ರಿ ರವರಿಗೆ ವಿರಾಜಪೇಟೆ ತಾಲೂಕಿನ ಎಲ್ಲ ಸಂಘದ ಪದಾಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಈ ಸುರೇಂದ್ರ ಪದಾಧಿಕಾರಿಗಳಾದ ಎಚ್ ಎಂ ಪಾರ್ವತಿ. ಬಿ ಟಿ ದೇವರಾಜು. ಬಿ ಎಲ್ ಅಶ್ವಥ್. ಪಿ ಎಂ ಸುಬ್ರಮಣಿ. ಸಿ ಸಿ ಭಾರತಿ. ಎನ್ ನಿಂಗರಾಜು. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಯವಂಡ ಉತ್ತಪ್ಪ. ಪದಾಧಿಕಾರಿಗಳಾದ ಡಿ ಚಂದನ. ಕೃಷ್ಣ ಚೈತನ್ಯ. ಅರುಣ್ ಅನ್ಸಿ ಡಿಸೋಜ. ಈಶ್ವರ್ ನಾಯಕ. ಮೀರಾ. ರಂಗಸ್ವಾಮಿ. ಅನ್ರಿತ ಪೋಟ್ರಾಡೊ.ಜಿಲ್ಲಾ ಅನುದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಪಿ ಎ ಪ್ರಭುಕುಮಾರ್. ವಿರಾಜಪೇಟೆ ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಲೋಕೇಶ್. ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್ ಕೆ ಕುಮಾರ್. ಕಾರ್ಯದರ್ಶಿ ಸೀತಾ . ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ ಕೆ ರೋಹಿತ್. ಜಿ ಗಿಡ್ಡಯ್ಯ. ರಂಗನಾಥ್. ತಾಲ್ಲೂಕುದೈಹಿಕ ಶಿಕ್ಷಣ ಗ್ರೇಡ್ 1 ಸಂಘದ ಸಂಘದ ಅಧ್ಯಕ್ಷರಾದ ಸಿ ಎಂ ಸೋಮಯ್ಯ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಪಿ ಎ ಪ್ರವೀಣ್. ತಾಲ್ಲೂಕು ದೈಹಿಕ ಸಂಘದ ಪದಾಧಿಕಾರಿಗಳಾದ ಎಂ ಎಸ್ ತಮ್ಮಯ್ಯ. ಸುಬ್ರಮಣಿ. ಮೊಣ್ಣಪ್ಪ. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಮತಿ ವನಜಾಕ್ಷಿ ಸನ್ಮಾನಿಸಿ ಪ್ರಶಸ್ತಿ ಪಡೆದ ಶಿಕ್ಷಕರು ಶಾಲಾ ಬೆಳವಣಿಗೆಗೆ ಶ್ರಮಿಸಬೇಕು ಮತ್ತು ಮಾದರಿ ಶಿಕ್ಷಕರಾಗಬೇಕು ಎಂದು ತಿಳಿಸಿದರು.ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ ಆರ್ ಗಾಯತ್ರಿ. ಶಿಕ್ಷಣ ಸಂಯೋಜಕರಾದ ಅಯ್ಯಪ್ಪ. ವಿಶಾಲಾಕ್ಷಮ್ಮ. ಮಾರ್ಗರೇಟ್. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಕೆ ಸಿ ಗೀತಾಂಜಲಿ. ಪುಷ್ಪಾ. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಅಜಿತಾ. ತಿರುನೆಲ್ಲಿಮಡ ಜೀವನ್. ರಾಧಾ. ಎನ್ ಆರ್ ರವಿ. ಚಿಕ್ಕದೇವಯ್ಯ ಎಚ್ ಜಿ. ಸವಿತಾಕುಮಾರಿ. . ಅನಿತಾಕುಮಾರಿ. ವಿ ಟಿ ವೆಂಕಟೇಶ್. ಕರುoಬಯ್ಯ. ಪ್ರವೀಣ್. ಸುಷ. ಶ್ರೀನಿವಾಸ. ಕೇಶವಮೂರ್ತಿ .ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಮತ್ತು ತಾಲೂಕಿನ ಎಲ್ಲ ವಿವಿಧ ವೃಂಧದ ಸಂಘಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಲಾಯಿತು.

error: Content is protected !!