ಜಿಲ್ಲಾಯಾದ್ಯಂತ ಪದವಿ ಕಾಲೇಜು ಆರಂಭ

ಕೊಡಗು ಜಿಲ್ಲೆಯಾದ್ಯಂತ ಪದವಿ ಕಾಲೇಜು ಆರಂಭಗೊಂಡಿದೆ. ಕೋವಿಡ್ ನಿಯಮಾನುಸಾರ ತರಗತಿ ವ್ಯವಸ್ಥೆ ಮಾಡಲಾಗಿದ್ದು
ಬಹುತೇಕ ಕಡೆಗಳಲ್ಲಿ ಅರ್ಧ ದಿನಕಷ್ಟೆ ತರಗತಿಗಳು ಸೀಮಿತಗೊಂಡಿದೆ. ಹಲವು ದಿನಗಳ ಬಳಿಕ ಕಾಲೇಜು ತೆರೆದಿರುವ ಹಿನ್ನಲೆಯಲ್ಲಿ ಶೇ. 30 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬಂದಿದೆ.ಮುಂಬರುವ ಪರೀಕ್ಷೆಗಳ ದೃಷ್ಟಿಯಿಂದ ತರಗತಿಗಳು ಆರಂಭಗೊಂಡಿದೆ.
ಮಡಿಕೇರಿ,ವಿರಾಜಪೇಟೆ,ಕುಶಾಲನಗರ,ಗೋಣಿಕೊಪ್ಪ,ಮಾದಾಪುರದಲ್ಲಿ ಕಾಲೇಜುಗಳು ಆರಂಭಗೊಂಡಿದೆ.

error: Content is protected !!