ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕೊಡಗು ಜಿಲ್ಲಾಕೇಂದ್ರ ಮಡಿಕೇರಿಗೆ ಮತ್ತೊಂದು ಆಕ್ಸಿಜನ್ ಸಿಲೌಂಡರ್ ಲಭ್ಯವಾಗಿದೆ. 13 ಕಿಲೋ ಲೀಟರ್ ಸಾಮರ್ಥ್ಯ ಹೊಂದಿರುವ ಸಿಲಿಂಡರನ್ನು ಅಳವಡಿಸಲಾಗುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಕ್ಸಿಜನ್ ಪ್ಲಾಂಟ್ಸ್ ಗಳನ್ನು ಅವರು ವೀಕ್ಷಿಸಿದರು.