ಜಿಲ್ಲಾಧಿಕಾರಿಗಳ ತಂಡದ ಭೇಟಿ

ಕೊಡಗು: ಕೆಲವು ದಿನಗಳ ಹಿಂದೆ ತೌಖ್ತೆ ಎಚ್ಚರಿಕೆ ನೀಡಿ ಹೋಗಿರುವ ಬೆನ್ನಲ್ಲೇ ಯಾಶ್ ಚಂಡಮಾರುತ ಮತ್ತು ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿ ಕೊಡಗಿನಲ್ಲೂ ಅಬ್ಬರಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ತಂಡ ಭೇಟಿ ನೀಡಿತು.

2018 ಸಂದರ್ಭ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ,ಹಟ್ಟಿಹೊಳೆ,ಹೆಮ್ಮಿಯಾಲ, ಜಂಬೂರುದಲ್ಲಿ ಸಂಭವಿಸಿದ್ದ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶಿಲನೆ ನಡೆಸಲಾಯಿತು.

error: Content is protected !!