ದಿನದ ವಾರ್ತೆ ಜಿಲ್ಲಾಧಿಕಾರಿಗಳ ಕಛೇರಿ ಅಪಾಯದ ಅಂಚಿನಲ್ಲಿ! 11 months ago Team_sudhisanthe ಮಡಿಕೇರಿ ಜಿಲ್ಲಾಧಿಕಾರಿ ಕಛೇರಿಗೂ ಆತಂಕ ಎದುರಾಗಿದೆ. ಮಂಗಳೂರು ರಸ್ತೆ ಭಾಗದಲ್ಲಿ ಮಣ್ಣು ಕುಸಿತ ಉಂಟಾಗುತ್ತಿದೆ. ತಡೆಗೋಡೆ ಸಮೀಪ ಮಣ್ಣು ಕುಸಿತ ಕಂಡು ಬಂದಿದ್ದು, ಕಾರ್ಮಿಕರಿಂದ ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕಾರಿನ ಮೇಲೆ ಮರ, ಭಾಗಶಃ ಜಖಂNext ಹಾರಂಗಿ ಜಲಾಶಯ ಭರ್ತಿ