ಜಿಲ್ಲಾಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಬಂದ ದೂರುಗಳು

ಸೋಮವಾರಪೇಟೆ ಭಾಗದ ಬಹುತೇಕ ಕಚೇರಿಗಳಲ್ಲಿ ತಾಂತ್ರಿಕ ಸಮಸ್ಯೆಗಳೇ ಹೆಚ್ಚಾಗಿವೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರಿಗೆ ಗ್ರಾಮವಾಸ್ಥವ್ಯ ಸಂದರ್ಭ ದೂರುಗಳು ಬಂದಿವೆ.

ಖಾತೆ ಹಂಚಿಕೆ,ಬಿಪಿಎಲ್ ಬದಲು ಎಪಿಎಲ್, ಆರ್ಟಿಸಿ, ಸೇರಿದಂತೆ ಕಂದಾಯ ಇಲಾಖೆಯ ಹಲವು ವಿಭಾಗಗಳು ಅವ್ಯವಸ್ಥೆ ಯಿಂದ ಕೊಡಿದೆ ಎಂದು ದೂರುಗಳು ಕೇಳಿ ಬಂದವು.

ದೂರುಗಳಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು ತಾಂತ್ರಿಕ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಲಾಗವುದಲ್ಲದೆ, ತಾಲ್ಲೂಕಿನ 79 ಕೆರೆಗಳ ಒತ್ತುವರಿ ಗುರುತಿಸಿ ಹಂತಹಂತವಾಗಿ ತೆರವು ಕಾರ್ಯ ನೆರವೇರಿಸಲಾಗುತ್ತಿದೆ. ಅನಾರೋಗ್ಯಕ್ಕೆ ಈಡಾದವರು ಬಿಪಿಎಲ್ ಕಾರ್ಡ್ ಇಲ್ಲದಿದ್ದಲ್ಲಿ ಆಯುಷ್ಮಾನ್ ಕಾರ್ಡ್ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

error: Content is protected !!