ಜಿಲ್ಲಾಧಿಕಾರಿಗಳಿಂದ ಮಾಹಿತಿ

ಕೊಡಗು ಜಿಲ್ಲೆಯಲ್ಲಿ ಭಾರೀ ಸರಕು ಸಾಗಾಟ ವಾಹನ ಸಂಚಾರ ನಿಷೇಧ ಮಾಡಿರುವ ಬೆನ್ನಲ್ಲೇ ಇದನ್ನು ಮತ್ತೆ ವಿಸ್ಥರಣೆ ಮಾಡಿದ್ದು,
16 ಟನ್ ಮೇಲ್ಪಟ್ಟ ಲಾರಿ ಸಂಚಾರ ಇನ್ನು 15 ದಿನ ನಿಷೇಧ ಮಾಡಲಾಗಿದೆ.
ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದುರಸ್ತಿ ಮತ್ತು ನಿರ್ವಹಣೆ ಕಾರ್ಯ ನಡೆಯುತ್ತಿರುವ ಹಿನ್ನಲೆ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.