fbpx

ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರ ತೀವ್ರ ವಿರೋಧ

ತಲಕಾವೇರಿ ತೀರ್ಥೋಧ್ಭವ ಸಂದರ್ಭ ಜಿಲ್ಲಾಡಳಿತ ಕ್ರಮಕ್ಕೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗಿದೆ.

ಜಿಲ್ಲಾಡಳಿತದ ಮಾರ್ಗಸೂಚಿಗಳು ಸ್ಥಳೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಕೊಡಗಿನ ಆಸ್ಮಿತೆಯ ಭಾಗವಾದ ಕಾವೇರಿ ತಾಯಿ ಹಾಗು ಅದರ ತೀರ್ಥೋದ್ಭವಕ್ಕೆ ಇಲ್ಲದ ಸಲ್ಲದ ನಿರ್ಬಂಧಗಳನ್ನು ಹೇರುತ್ತಿರುವುದು ಖಂಡನೀಯವೆಂಬ ಅಸಮಾಧಾನ ಜನವಲಯದಿಂದ ವ್ಯಕ್ತವಾಗುತ್ತಿದೆ. ಜಿಲ್ಲೆಯ ಜನರಿಗೆ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸರಿಯಾಗಿ ಅವಕಾಶ ಮಾಡಿಕೊಡಬೇಕು ಎಂಬ ಕೂಗು ಜನತೆಯಿಂದ ವ್ಯಕ್ತವಾಗಿದೆ.

error: Content is protected !!