ಜಿಲ್ಲಾಡಳಿತದ ಅಧಿಕಾರಿಗಳಿಂದ ಗಡಿ ಪರಿಶೀಲನೆ

ಕೊಡಗು ಕೇರಳ ಗಡಿ ಜಿಲ್ಲೆಯ ಕೇರಳದ ಮೂಲಕ ರಾಜ್ಯಕ್ಕೆ ವಾಹನಗಳು ಪ್ರವೇಶಿಸುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಅಧಿಕಾರಿಗಳು, ಮಾಕುಟ್ಟ ಹಾಗು ಕುಟ್ಟ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

error: Content is protected !!