fbpx

ಜಿಲ್ಲಾಡಳಿತದಿಂದ ಕಾವೇರಿ ತೀರ್ಥೋದ್ಬವಕ್ಕೆ ಪೂರ್ವಭಾವಿ ಸಭೆ

ಅಕ್ಟೋಬರ್ 17 ರ ಪವಿತ್ರ ಕಾವೇರಿ ತೀರ್ಥೋದ್ಬವ ಕುರಿತು ಜಿಲ್ಲಾಡಳಿತ ಸಭೆ ನಡೆಸಲಾಯಿತು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆ ನಡೆಯಿತು. ತೀರ್ಥೋದ್ಬವಕ್ಕೆ ಅಗತ್ಯ ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕೋವಿಡ್ ನಿಯಮ ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಆರೋಗ್ಯ ಇಲಾಖೆಗೆ ಮಾರ್ಗಸೂಚಿ ನೀಡಲಾಯಿತು.

ಭಾಗಮಂಡಲ ಗ್ರಾಮಪಂಚಾಯ್ತಿಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಮತ್ತು ನೈರ್ಮಲೀಕರಣದ ಜವಾಬ್ದಾರಿ ವಹಿಸಲಾಯಿತು.

error: Content is protected !!