fbpx

ಜಿಂಕೆ ಮರಿ ರಕ್ಷಣೆ

ಸಿದ್ದಾಪುರದ ಅರೆಕಾಡು ಸುವರ್ಣಗಿರಿ ಕಾಫಿ ತೋಟದಲ್ಲಿ ‌ಜಿಂಕೆ ಮರಿ ಕಂಡು ಬಂದಿತ್ತು.

ಮರಿಯ ಆಕ್ರಂಧನ ಕೇಳಿ ಸ್ಥಳಕ್ಕೆ ಆಗಮಿಸಿದ ಉಮ್ಮರ್, ತಾಯಿಯಿಂದ ಬೇರ್ಪಟ್ಟ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

error: Content is protected !!