ಜಿಂಕೆ ಚರ್ಮ ಮಾರಾಟ ಯತ್ನ: ಆರೋಪಿ ಬಂಧನ

ಚುಕ್ಕಿ ಜಿಂಕೆ ಬೇಟೆ ಮಾಡಿ ಚರ್ಮ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ಅರಣ್ಯ ಇಲಾಖೆಯ ಸಿಐಡಿ ಪೊಲೀಸರ ತಂಡ ದಾಳಿ ಮಾಡಿದ್ದು,ಒಬ್ಬರನ್ನು ಬಂಧಿಸಿ, ಚರ್ಮ ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಲೀಂ ಪಾಷ

ಗುಡ್ಡೆ ಹೊಸೂರುವಿನ ನಿವಾಸಿ ಅಲೀಂ ಪಾಷ ಬಂಧಿತ ಆರೋಪಿಯಾಗಿದ್ದು, ಅರಣ್ಯ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ವಶಕ್ಕೆ ನೀಡಲಾಗಿದೆ.

error: Content is protected !!