ಜಾನುವಾರು ವಿತರಣೆ

ಗಿರಿಜನ ಅಭಿವೃದ್ಧಿ ನಿಗಮ ಉಪ ಯೋಜನೆ ಇಲಾಖೆ ಮತ್ತು ವಾಲ್ಮಿಕಿ ಅಭಿವೃದ್ಧಿ ನಿಗಮ ವತಿಯಿಂದ ಫಲಾನುಭವಿಗಳಿಗೆ ಜಾನುವಾರುಗಳನ್ನು ವಿತರಿಸಲಾಯಿತು.
ವಿರಾಜಪೇಟೆಯ ವಿಧಾನ ಸಭೆಯ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ನೇತೃತ್ವದದಲ್ಲಿ ಅರ್ಹ ಫಲಾನುಭವಿಗಳಿಗೆಉ ಆಡು ಮತ್ತು ಮೇಕೆ ಮರಿಗಳನ್ನು ವಿತರಣೆ ಮಾಡಲಾಯಿತು.