fbpx

ಜಪಾನ್ ಮಾಜಿ ಪ್ರಧಾನಿ ನಿಧನಕ್ಕೆ ಶೋಕಾಚರಣೆ

ಭಾರತದೊಂದಿಗೆ ಬಹಳ ಉತ್ತಮ ಒಡನಾಟ ಹೊಂದಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ಶನಿವಾರ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಲು ಆದೇಶಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಜಪಾನ್ನ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪದ ಸೂಚಕವಾಗಿ ಭಾರತದಾದ್ಯಂತ ಇಂದು(ಜುಲೈ 9) ಶೋಕಾಚರಣೆ ಆಚರಿಸಲಾಗುವುದು.

error: Content is protected !!