ಜನವಸತಿ ಪ್ರದೇಶದಲ್ಲಿ ಗಜರಾಜ ಪ್ರತ್ಯಕ್ಷ!

ಕೊಡಗು: ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಲ್ಲಿ ಬೆಳ್ಳಂಬೆಳಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.

ಇಲ್ಲಿನ ಚಿಕ್ಲಿಹೊಳೆಗೆ ತೆರಳುವ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಕಂದಕವನ್ನು ದಾಟುವುದಕ್ಕೆ ಪ್ರಯತ್ನಿಸಿದ್ದು,ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರರು ವಿಡಿಯೋ ಮಾಡುತ್ತಿದ್ದ ವೇಳೆ ಮಣ್ಣು ಎರಚಿ ಪ್ರತಿರೋಧ ತೋರಿಸಿದೆ.

error: Content is protected !!