fbpx

ಜನರಲ್ ಕಟ್ಟಿಸಿದ್ದರು ಟ್ಯಾಂಕ್…

ಇಂಡೋ ಬರ್ಮಾ ಗಡಿಯ ರಸ್ತೆಯ ಪಕ್ಕದಲ್ಲಿ ನೀರಿನ ಟ್ಯಾಂಕೊಂದು ಇದೆ. ಅದಕ್ಕೆ “ಜ.ಕಾರ್ಯಪ್ಪ ವಾಟರ್ ಟ್ಯಾಂಕ್” ಎಂಬ ಹೆಸರಿದೆ.


ಕೊಡಗಿನ ಕಾವೇರಿ ವರಪುತ್ರ ಕಾರ್ಯಪ್ಪ ಅವರು ಭಾರತ ಮತ್ತು ಬರ್ಮಾ ದೇಶದ ಜನರ ಬಾಯಾರಿಕೆ ತಣಿಸಲು, ನೀರಿನ ಅಭಾವ ನೀಗಿಸಲು ಆ ಸ್ಥಳದಲ್ಲಿ ನೀರಿನ ಟ್ಯಾಂಕ್ ಕಟ್ಟಿಸಿದ್ದರು ಜನರಲ್ ಕೆ.ಎಂ ಕಾರ್ಯಪ್ಪಜ್ಜ.

ಅವರೊಬ್ಬ ಮಹಾ ಸೇನಾನಿ ಮಾತ್ರವಲ್ಲದೆ ಮಾನವೀಯ ಮನಸ್ಸಿನವರೂ ಆಗಿದ್ದರು ಎಂಬುದು ಇಲ್ಲಿ ಸಾಬೀತಾಯಿತು.

ಮೂಲ: ಕಲ್ಯಾಟಂಡ ಬಿ.ಅಪ್ಪಚ್ಚು

error: Content is protected !!