ಚೂರಿ ಇರಿತದಿಂದ ಮಹಿಳೆಯ ಹತ್ಯೆ

ಮಡಿಕೇರಿ: ಜಂಬೂರುಬಾಣೆಯ ಡಾಲೀರ ಪೂವಯ್ಯ(50) ಎಂಬಾತನಿಂದ ಕೃತ್ಯ ನಡೆದಿದ್ದು,
ಇರಿತಕ್ಕೊಳ್ಳಗಾದ ಸಾಹೀರಾ (35) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.

ಜಂಬೂರುಬಾಣೆಯ ಇಗ್ಗೋಡ್ಲುವಿನಲ್ಲಿ ಘಟನೆ ನಡೆದಿದ್ದು, ಆರೋಪಿ ಡಾಲೀರ ಪೂವಯ್ಯ ಪೋಲಿಸರಿಗೆ ಶರಣಾಗಿದ್ದಾನೆ. ಸೋಮವಾರಪೇಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!