ಚುನಾವಣೆಗಳಿಗೆ ಸಿದ್ಧರಿರಲು ಸಿಎಂ ಕರೆ

ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಎಲ್ಲರೂ ಸಿದ್ದರಾಗಿರಬೇಕೆಂದು ಸಿ.ಎಂ.ಬಿ.ಎಸ್ ಯಡಿಯೂರಪ್ಪ ರಾಜ್ಯದ ಬಿಜೆಪಿ ಮುಖಂಡರಿಗೆ ಕರೆ ನೀಡಿದ್ದಾರೆ.

error: Content is protected !!