fbpx

ಚೀಲಗಳಲ್ಲಿ ಸಿಗಲಿದೆ ಮರಳು

ಜನರಿಗೆ ಕೈಗೆಟ್ಟುವ ದರದಲ್ಲಿ 50 ಕೆಜಿ ಬ್ಯಾಗ್ ಗಳಲ್ಲಿ ಮರಳು ಪೂರೈಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 50 ಕೆಜಿ,ಒಂದು ಟನ್ ಮತ್ತು ಅದಕ್ಕಿಂತ ಹೆಚ್ಚು ಖರೀದಿಸಲು ಅವಕಾಶವಿದ್ದು, ರಾಜ್ಯದಲ್ಲಿ ಐದು ಘಟಕಗಳನ್ನು ಸ್ಥಾಪಿಸಲಾಗುವುದು.

ಎ,ಬಿ,ಸಿ ಶ್ರೇಣಿ ಎಂದು ಮರಳನ್ನು ವರ್ಗಾಯಿಸಿ, ಸಾರ್ವಜನಿಕರಿಗೆ ಗುಣಮಟ್ಟ ಮರಳು ವಿತರಣೆ ಮಾಡಲು ನಿರ್ಧರಿಸಲಾಗಿದೆ.

error: Content is protected !!