fbpx

ಚಿಕಿತ್ಸೆಗೆ ಧನ ಸಹಾಯ

ಮಡಿಕೇರಿ ಟ್ಯಾಕ್ಸಿ ಚಾಲಕರೊಬ್ಬರ ಪುತ್ರಿ ಅನಾರೋಗ್ಯಕ್ಕೀಡಾಗಿದ್ದು, ಆಕೆಯ ಶಸ್ತ್ರ ಚಿಕಿತ್ಸೆಗೆ ಪಂಚಾಯತ್ ಸದಸ್ಯರಾಗಿರುವ ಯೋಗೇಶ್ ಅವರು ಧನ ಸಹಾಯ ಮಾಡಿದ್ರು. ದಾನಿಗಳು ತಮ್ಮ ಕೈಲಾದಷ್ಟು ನೆರವು ನೀಡುವಂತೆ ಕೊಡಗು ಮ್ಯಾಕ್ಸಿಕ್ಯಾಬ್ ಮಾಲೀಕರ ಹಾಗೂ ಚಾಲಕರ ಸಂಘ ಮನವಿ ಮಾಡಿದೆ.

ನೆರವು ನೀಡ ಬಯಸುವವರು ಸಂಘದ ಖಜಾಂಚಿ ರಾಜೇಶ್ ಅವರನ್ನು ಸಂಪರ್ಕಿಸಬಹುದು. ಹಾಗೆಯೇ ಸಂಘದ ಉಪಾಧ್ಯಕ್ಷರು ಕೋವಿಡ್‌ನಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸಂಘದಿಂದ ನೆರವು ನೀಡಲಾಯ್ತು.

error: Content is protected !!