ಚಾಲಕನ ಮೇಲೆ ಹಲ್ಲೆ ಎಸಗಿದವನ ಬಂಧನ!

ಕುಶಾಲನಗರ : ಕರ್ನಾಟಕ ಸಾರಿಗೆ ಬಸ್  ನೌಕರರ  ಪ್ರತಿಭಟನೆಯ ನಡುವೆ ಪ್ರಯಾಣಿಕರ. ಅನುಕೂಲಕ್ಕೆ ಖಾಸಗಿ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು .ಇದರ ನಡುವೆ ಕೇಲವು ಸರ್ಕಾರಿ ಬಸ್ ನ ಚಾಲಕರು ಕಾರ್ಯನಿರ್ವಾಹಿಸುತ್ತಿದ್ದು, ದಿನಾಂಕ 12 ರಂದು ಮೈಸೂರು ನಿಂದ ಪುತ್ತೂರು ಕಡೆಗೆ ಹೊರಟಿದ್ದ .K.S.R.T.C KA.21 F 0050 ಬಸ್ ಅನ್ನು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿ ‌ಸುಮಾರು 10 ಜನ ಚಾಲಕರು ಅಡ್ಡ ಗಟ್ಟಿ .ಬಸ್ ಚಾಲಕನನ್ನು ಥಳಿಸಿದರು.ಎಂದು  ಬಸ್ ಚಾಲಕ ನೀಡಿದ ದೂರಿನ ಅನ್ವಯ  ಕುಶಾಲನಗರ ಪೋಲಿಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಗಣೇಶ್ ಅವರು ದೂರು ದಾಖಲಿಸಿ ಮೂರು ಜನರನ್ನು ಬಂಧಿಸಿ ಉಳಿದವರನ್ನು ಬಂಧಿಸಲು ಬಲೆ ಬಿಸಿದ್ದಾರೆ.

error: Content is protected !!