fbpx

ಚಾಲಕನ ನಿಯಂತ್ರಣ ತಪ್ಪಿ ಅವಘಡ

ಚಾಲಕನ ನಿಯಂತ್ರಣ ತಪ್ಪಿ ಕೇರಳಕ್ಕೆ ಹಣ್ಣು ಸಾಗಿಸುತ್ತಿದ್ದ ಲಾರಿ ಅವಘಡ ನಡೆದಿದೆ.

ಲಾರಿ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತೋಡು,ಬೈಗೋಡುವಿನಲ್ಲಿ ತಡ ರಾತ್ರಿ ಕೆಲ ನಿಮಿಷಗಳ ಹಿಂದಷ್ಟೆ ಘಟನೆ ನಡೆದಿದೆ.

error: Content is protected !!