ಚಾಲಕನ ನಿಯಂತ್ರಣ ತಪ್ಪಿ ಅಪಘಾತ

ಸುಂಟಿಕೊಪ್ಪದ ಸಮೀಪ ಬಾಳೆ ಕಾಡು ತಿರುವಿನಲ್ಲಿ ಇಂದು ಸಂಜೆ ಸುಮಾರು ಆರೂವರೆ ಸಮಯದಲ್ಲಿ ಬೆಂಗಳೂರಿನಿಂದ ಪುತ್ತೂರುಗೆ ಚಾಕ್ಲೆಟ್ ಸಾಗಿಸುತ್ತಿದ್ದ ಕಂಟೇನರ್ ಬಾಳೆ ಕಾಡು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಬರೆಗೆ ಅಪ್ಪಳಿಸಿ ಮಾರ್ಗಮಧ್ಯೆ ಲಾರಿ ಮಗುಚಿಕೊಂಡ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಲಾರಿ ಚಾಲಕ ಸಣ್ಣಪುಟ್ಟ ಗಾಯ ಗಳಿಂದ ಪಾರಾಗಿದ್ದಾರೆ…