fbpx

ಚಾಂಪಿಯನ್ ಪಟ್ಟಕ್ಕೆ ಏರಿದ ಸಾಹಸಿ!

ಸಾಹಸ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ ಕೊಡಗಿನ ಮಂದಿ,ಇತ್ತೀಚೆಗೆ ನಡೆದ ರೈನ್ ಫಾರೆಸ್ಟ್ ಚಾಲಲೆಂಜ್ ರೇಸ್ ನಲ್ಲಿ ಅಮ್ಮತ್ತಿಯ ಚೇತನ್ ಚಂಗಪ್ಪ ಮುಖ್ಯ ಡ್ರೈವರ್ ಬೆಂಗಳೂರಿನ ತೀವ್ರ ಕುಮಾರ್ ಜೊತೆಗೂಡಿ ಚಾಂಪಿಯನ್ ಪಟ್ಟಕ್ಕೆ ಏರಿದ್ದಾರೆ.

ಹಲವು ಎಡರು ತೊಡರು ನಡುವೆ ಜೀಪು ಮಗುಚಿಕೊಳ್ಳುವ ಸಂದರ್ಭದಲ್ಲೂ ನಿಯಂತ್ರಣ ಕಾಯ್ದುಕೂಂಡ ಈ ತಂಡ ಯಶಸ್ಸು ಕಂಡಿದೆ.
ಇಂಟರ್ನ್ಯಾಷನಲ್ ಆಫ್ ರೋಡ್ ಆಫ್ ಮಲೇಷಿಯಾದ ಆಯೋಜಿಸಲಾಗಿದ್ದ ಜುಲೈ 23 ರಿಂದ ಆಯೋಜಿಸಿದ್ದ ಈ ರೇಸ್ ಏನು ದಿನಗೂ ಸತತ ರೇಸ್ ಗೋವಾದಲ್ಲಿ ಅಂತಿಮ ಸುತ್ತಿನಲ್ಲಿ ತಮ್ಮ ಸಾಹಸ ಪ್ರದರ್ಶಿಸಿದರು.

error: Content is protected !!