fbpx

ಗ್ರಾಮ ಪಂಚಾಯಿತಿ ಸದಸ್ಯನ ಮನೆ ಗೋಡೆ ಕುಸಿತ: ಅಪಾರ ಹಾನಿ

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ನ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಮನೆ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.

ಮನೆಯ ಗೋಡೆಗಳು ಮೊದಲೇ ಬಿರುಕು ಬಿದ್ದು, ಮನೆಯ ಗೋಡೆಗಳು ಕಳೆದೆರಡು ವರ್ಷಗಳಿಂದ ಬಿದ್ದ ಮಳೆಯಿಂದ ಶೀತಗೊಂಡಿದ್ದ ಹಿನ್ನಲೆ ಇಂದು ಬೆಳಗಿನ ಜಾವ ಗೋಡೆ ಬಿದ್ದಿದೆ. ವಾರ್ಡ್ ನ‌ ಜನರ ಮನೆಗಳಿಗೆ ಹಾನಿಯಾದಾಗ, ಪರಿಹಾರ ಕೊಡಿಸುತ್ತಿದ್ದ ಕೆ.ಬಿ.ಶಂಶುದ್ಧೀನ್ ಅವರ ಮನೆ ಹಾನಿಯಾಗಿರುವುದು ಬೇಸರದ ಸಂಗತಿ. ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ..

error: Content is protected !!