ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಆದೇಶಪತ್ರ ಹಸ್ತಾಂತರ


ಸುಂಟಿಕೊಪ್ಪ: ಹೋಬಳಿಯ ಉಲುಗುಲಿ ಗ್ರಾಮದ ಸರ್ವೆ ನಂಬರ್ 145, 48 ಮತ್ತು 51ರ ಕೆರೆ ಸರ್ವೆಯಿಂದ ಗುರುತಿಸಿ ಮುಂದಿನ ಅಭಿವೃದ್ಧಿ ಸಲುವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಂಟಿಕೊಪ್ಪ ಅವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಆದೇಶಪತ್ರ ಹಸ್ತಾಂತರಿಸಿದರು.